golden number
ನಾಮವಾಚಕ

ಸುವರ್ಣಸಂಖ್ಯೆ; ಈಸ್ಟರ್‍ ದಿನವನ್ನು ಗೊತ್ತು ಮಾಡಲು ಮುಖ್ಯವೆಂದು ಪರಿಗಣಿಸಿರುವ, ಮೆಟಾನಿಕ್‍ ಚಾಂದ್ರಮಾನ ಚಕ್ರದಲ್ಲಿ ವರ್ಷದ ಕ್ರಮಸಂಖ್ಯೆ.